Surprise Me!

ನನ್ನ ಕನಸಿನ ಕರ್ನಾಟಕ : ರಿಯಾಜ್ ಭಾಷಾ, ಬಿಗ್ ಬಾಸ್ ಕನ್ನಡ ಸೀಸನ್ 5 ಸ್ಪರ್ಧಿ | Oneindia Kananda

2018-04-24 43 Dailymotion

Do you have a dream about Karnataka? How do you want your Karnataka to be? Free of corruption, listening MLA, good job, rich forest, Kannada everywhere, security for women... Create a video and share with us. <br /> <br />ವಿಧಾನಸಭೆ ಚುನಾವಣೆ ಹತ್ತಿರ ಬರುತ್ತಿದೆ. ಪುಢಾರಿಗಳು ಮತಯಾಚನೆಗೆ ನಿಂತಿದ್ದಾರೆ. ಬೀದಿಬೀದಿಯಲ್ಲಿ ಭಾಷಣ ಬಿಗಿಯುತ್ತಿದ್ದಾರೆ, ವಿರೋಧಿಗಳನ್ನು ಮಾತಿನಲ್ಲಿಯೇ ಹಣಿಯುತ್ತಿದ್ದಾರೆ. ಮತದಾನದ ದಿನ ನಮ್ಮ ಮತಗಳನ್ನು ಪಡೆದು ಆರಿಸಿಯೂ ಬರುತ್ತಾರೆ. ಅಷ್ಟಾದರೆ ಮುಗಿಯಿತಾ ನಮ್ಮ ಜವಾಬ್ದಾರಿ? ಮುಂದಿನ ಕರ್ನಾಟಕ ಹೇಗಿರಬೇಕು? ಈ ಬಗ್ಗೆ ನಿಮ್ಮಲ್ಲಿ ಕನಸು ಮೊಳಕೆಯೊಡೆದಿದ್ದರೆ ನಮ್ಮೊಂದಿಗೆ ಹಂಚಿಕೊಳ್ಳಿ.

Buy Now on CodeCanyon